ರಷ್ಯಾದ ಕಚ್ಚಾ ತೈಲ ಆಮದಿಗೆ ಬೇರೆ ದೇಶಗಳು ನಿಷೇಧ ಹೇರಿದರೆ 1 ಬ್ಯಾರೆಲ್ ತೈಲದ ಬೆಲೆ 300 ಡಾಲರ್‌ಗೆ(ಅಂದಾಜು 23 ಸಾವಿರ ರೂ.) ಏರಿಕೆಯಾಗಬಹುದು ಎಂದು ರಷ್ಯಾ ವಿಶ್ವದ ದೇಶಗಳಿಗೆ ಎಚ್ಚರಿಕೆ ನೀಡಿದೆ.
The Kremlin warned Tuesday that oil prices will surge to unprecedented levels if US and European lawmakers proceed with a ban on Russian oil and gas imports in response to the invasion of Ukraine.